ಮೊದಲ ಬಾರಿಗೆ ಇಡೀ ದೇಶವೇ ಹೆಮ್ಮೆಪಡುವಂತಹ ಕೆಲಸವನ್ನು ನಮ್ಮ ಪೊಲೀಸರು ಮಾಡುತ್ತಿದ್ದಾರೆ ಅಂತ ಸೇನೆಯ ಮುಖ್ಯಸ್ಥರು ನಮ್ಮ ಪೊಲೀಸರನ್ನು ಹೊಗಳಿದ್ದಾರೆ ಮತ್ತು ಅವರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಹೀಗೆಯೇ ಕೆಲಸ ಮಾಡಿ ಎಂದು ಸ್ಪೂರ್ತಿದಾಯಕ ಮಾತುಗಳನ್ನಾಡಿದ್ದಾರೆ.<br /><br />For the first time, our police are doing a job that the entire country can boast.The army chief praised our policemen and expressed their admiration for their work.<br />